#RahulDravid #JaspritBumrah #RavindraJadeja #HarshalPatel #TeamIndiabowlersInjury #BumrahInjury #RahulDravidMistakes #T20Worldcup2022 <br /> <br />Team india head coach rahul dravid failed to pick right players for t20 world cup 2022 <br /> <br />ಐಪಿಎಲ್ ಬಳಿಕ ಭಾರತ ಟಿ20 ಸರಣಿಯನ್ನು ಆಡಿತ್ತು. ಇದರ ನಡುವೆ ಏಷ್ಯಾಕಪ್ ಕೂಡ. ಆದರೆ ಏಷ್ಯಾಕಪ್‌ನಲ್ಲಿ ನಮ್ಮ ಬೌಲಿಂಗ್ ಅಷ್ಟಾಗಿ ಉತ್ತಮವಾಗಿರಲಿಲ್ಲ. ಭಾರತ ತಂಡಕ್ಕೆ ಸದ್ಯ ಬೌಲಿಂಗ್ನದ್ದೇ ದೊಡ್ಡ ಸಮಸ್ಯೆಯಾಗಿದೆ.